ಸುಧಾ ಮೂರ್ತಿ ಹಾಗೂ ನಾರಾಣಮೂರ್ತಿ ಅವರ ಜೀವನಾಧಾರಿತ ಸಿನಿಮಾ ಬಾಲಿವುಡ್ನಲ್ಲಿ ಸೆಟ್ಟೇರಲಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಬಾಲಿವುಡ್ನ ಖ್ಯಾತ ನಿರ್ದೇಶಕಿ. ವಿಶೇಷ ಅಂದರೆ ಈ ಸಿನಿಮಾ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ ಚಿತ್ರೀಕರಣಗೊಳ್ಳಲಿದೆ.<br /><br />Narayana Murthy and Sudha Murthy's biopic is all set and the shooting will start soon. Apparently the movie is going to release in Kannada, Hindi and Tamil